Sachin's CHALKruthi

Welcome to my kingdom of CHALK art..! Hmm..this might be a good way to irritate loneliness; a better way to test the temperament n toughness of my patience; the best way to give life to my imaginations! CHALKruthi, my way of reaching milestones (Satisfaction, Happiness) using lime stones!! We all have used it n I'm still using it. We've used 'it' to make slates n blackboards learn ABCD..! Hahha..Yes, it's CHALK PIECE..! It's submitted itself completely to my carving work. Here's the proof..!

Thursday, 27 December 2012

24 Jain Teerthankaras


Posted by Sachin Sanghe at 11:24 2 comments:
Email ThisBlogThis!Share to XShare to FacebookShare to Pinterest

Letters on CHALK


Posted by Sachin Sanghe at 11:16 No comments:
Email ThisBlogThis!Share to XShare to FacebookShare to Pinterest

Jesus Christ





Posted by Sachin Sanghe at 11:15 No comments:
Email ThisBlogThis!Share to XShare to FacebookShare to Pinterest

Friday, 21 December 2012

A Village Woman






Posted by Sachin Sanghe at 22:45 1 comment:
Email ThisBlogThis!Share to XShare to FacebookShare to Pinterest

Babies












Posted by Sachin Sanghe at 22:37 No comments:
Email ThisBlogThis!Share to XShare to FacebookShare to Pinterest
Newer Posts Older Posts Home
Subscribe to: Posts (Atom)

The 'CHALK'er

My photo
Sachin Sanghe
Gauribidanur/Bengaluru, Karnataka, India
ಸ್ವಂತಿಕೆ..!! ಸ್ವಯಂಪ್ರೇರಣೆ...!!! ಖರ್ಚಿಲ್ಲದೇ ಖುಷಿಕೊಡುವ ಕಲ್ಪನೆಗೊಂದು ರೂಪು ಕೊಡಲೋ, ಬೆಂಬಿಡದೆ ಸತಾಯಿಸುವ ಬೇಸರದ ಕ್ಷಣಗಳ ಬಳಗವನ್ನು ಪುಳಕಿಸಲೋ, ತನ್ನದೇನೂ ತಪ್ಪಿಲ್ಲ ಎಂದು ತೆಪ್ಪಗಿದ್ದ ತಾಳ್ಮೆಯನ್ನು ಕೆಣಕಲೋ ಏನೋ ಎಂಬಂತೆ ಹುಟ್ಟಿಕೊಂಡ ಈ "ಚಟ"ಕ್ಕೆ ನಾನಿಟ್ಟ ಹೆಸರು “ಚಾಕೃತಿ"..! ಸೀಮೆಸುಣ್ಣದಿ ಅರಳುವ ಕಲಾಕೃತಿ..!! ಪೆನ್ನು ಪೆನ್ಸಿಲ್ಲುಗಳ ಪರಿಚಯವಾಗುವ ಮುನ್ನ ನಾವೂ ನೀವೂ ಸ್ಲೇಟಿಗೇ, ಕಪ್ಪು ಬೋರ್ಡಿಗೇ ಅಕ್ಷರ ಕಲಿಸಲು (ಹ್ಹಹ್ಹಹ್ಹಾ) ಬಳಸಿದ ಅದೇ ಚಾಕ್-ಪೀಸ್..; ನನ್ನ ಈ ಕೆತ್ತನೆ ಕಲೆಗೆ ತನ್ನ ಸರ್ವಸ್ವವನ್ನೂ ಸಮರ್ಪಿಸಿಕೊಳ್ಳುವ ವಸ್ತು..!!(ಪುರಾವೆಗಳನ್ನು ಪಕ್ಕದಲ್ಲೇ ಪೋಣಿಸಿಟ್ಟಿದ್ದೇನೆ). ಅಭ್ಯಾಸವೋ ಹವ್ಯಾಸವೋ ನಿರ್ಣಯಿಸುವ ಅಗತ್ಯವಿಲ್ಲವೆಂಬಂತೆ ನನ್ನಿಂದ ಇದು ಅವಿಭಾಜ್ಯವೇ ಆಗಿದೆ. ತಾಸುಗಟ್ಟಲೇ ವ್ಯಯಿಸಿದ ತನ್ಮಯತೆಗೆ ಧನ್ಯತೆಯೆಂಬಂತೆ ಮೂಡಿದ ವಿಸ್ಮಯವಾಗಿದೆ (ಬೇರೆ ಯಾರಿಗಲ್ಲದಿದ್ದರೂ ನನಗಂತೂ..!). ಇಷ್ಟೊಂದು ಪೀಠಿಕೆಯ ಜರೂರತ್ತೇನು ಎಂದು ಪ್ರೀತಿಯಿಂದ ಕುಹಕವಾಡೋ ಮನಸುಗಳಿಗೆ, ಇಲ್ಲೇನೋ ವಿಷಯ ಖಂಡಿತ ಇದೆ ಎಂದು ಕುತೂಹಲಕ್ಕೆ ಜಾಗ ಮಾಡಿಕೊಡೋ ಕಣ್ಣುಗಳಿಗೆ ನನ್ನ "ಸಾಮ್ರಾಜ್ಯ"ಕ್ಕೆ ಸ್ವಾಗತ..!!! ಇಲ್ಲೆಲ್ಲವೂ chalkಅರ್ಷಕ, chalkಆರದ ಸಾಕಾರ..! (ತುಸು ಹೆಚ್ಚಾಯಿತೇನೋ..! ಆದರೂ "ಇದು ನಾನೇ ಕಲಿತಿದ್ದು" ಅಂದುಕೊಳ್ಳುವಾಗ ಕೈಕುಲುಕುವ ಭಾವನೆ ಅರ್ಧ ಕೆಜಿ ಅಭಿಮಾನ ಮತ್ತೊಂದರ್ಧ ಕೆಜಿ ಗರ್ವ ಹಾಗೂ ಸಂತೃಪ್ತಿಗಳ ಹದವಾದ ಮಿಶ್ರಣ..!!). ಇದೆಂಥಾ chalkಅರಿ..!! ನೋಡಬಯಸಿದರೆ ನಿಮ್ಮ ಬಲ ಮುಂಗೈಯನ್ನು ಹೊದ್ದು ಮಲಗಿರುವ ಮೌಸ್-ನ ಸಹಾಯ ಪಡೆಯಿರಿ...!!!
View my complete profile

Total Pageviews

'CHALK'olate..!!

  • ▼  2012 (23)
    • ►  June (7)
    • ►  July (1)
    • ►  August (3)
    • ►  September (2)
    • ►  October (2)
    • ►  November (3)
    • ▼  December (5)
      • Babies
      • A Village Woman
      • Jesus Christ
      • Letters on CHALK
      • 24 Jain Teerthankaras
  • ►  2013 (27)
    • ►  February (5)
    • ►  March (4)
    • ►  May (4)
    • ►  July (4)
    • ►  August (6)
    • ►  December (4)
  • ►  2014 (7)
    • ►  March (7)

'CHALK'arshitaru - The Followers

How SWEET of you.. :)

Follow @SachinSanghe
CHALKruthi is my proud presentation!!. Picture Window theme. Powered by Blogger.